ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಮಾನವನನ್ನು ಒಳಗೊಂಡಂತೆ ಎಲ್ಲಾ ವಸ್ತುಗಳನ್ನು ದೇವರು ರಚಿಸಿದರು ಎಂಬುದನ್ನು ಬೈಬಲ್ ನಮಗೆ ಕಲಿಸುತ್ತದೆ ಮತ್ತು ದೇವರು ಪರಿಪೂರ್ಣರು ಮತ್ತು ಉತ್ತಮರು ಆಗಿದ್ದರೂ ಕೂಡಾ, ಮಾನವನು ಹಾಗಾಗಲಿಲ್ಲ. ದೇವರು ಮಾನವನನ್ನು ಸ್ವತಂತ್ರವಾದ ಮಾದರಿ ಪ್ರತಿನಿಧಿಯನ್ನಾಗಿ ಉಂಟುಮಾಡಿ ಅವನಿಗೆ ದೇವರು ಮತ್ತು ಸೈತಾನನ ನಡುವಿನ ಆಯ್ಕೆಯ ಸಾಮರ್ಥ್ಯವನ್ನು ನೀಡಿದರು. ದೇವರ ಪವಿತ್ರ ಗ್ರಂಥ, ಬೈಬಲ್, ದೇವರು ತನ್ನಷ್ಟಕ್ಕೆ ತಾನೆ ಮಾಡಿಕೊಂಡ ದಿವ್ಯದರ್ಶನ ಆಗಿದ್ದು, ಇದು ನಾವೆಲ್ಲರೂ ಪಾಪಿಗಳು ಮತ್ತು ಆತನ ಮಹಿಮೆಯಲ್ಲಿ ಹಿಂದೆ ಬಿದ್ದವರೆಂದು ನಮಗೆ ತಿಳಿಸಿಕೊಡುತ್ತದೆ.

ನಾನು ಕೆಲವು ಆಜ್ಞೆಗಳನ್ನು ಹೆಸರಿಸುವುದಾದರೆ, ಇವು ಕಾನೂನಿನ ನೀತಿಯ ಮೂಲಗಳಾಗಿವೆ, ದೇವರ ನಿಯಮಗಳನ್ನು ಯಾವುದೇ ಹಂತದಲ್ಲಿಯೂ  ಯಾರೊಬ್ಬರೂ ಕೂಡ ಉಲ್ಲಂಘಿಸಿ ನಡೆಯುವಂತಿಲ್ಲ. ಬೇರೆ ದೇವರ ಸೇವೆ ಮಾಡುವುದು ಅಥವಾ ನಮ್ಮ ಪೂರ್ಣ ಹೃದಯದಿಂದ ದೇವರನ್ನು ಪ್ರೀತಿಸುವಲ್ಲಿನ ವಿಫಲತೆ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಜೊತೆಗೆ ದೇವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದರ ಮೂಲಕ ದೇವರನ್ನು ಮತ್ತು ಇತರ ವ್ಯಕ್ತಿಗಳನ್ನು ಹಿಂಸಿಸುವುದೇ ಪಾಪವಾಗಿದೆ. ಈ ಆಜ್ಞೆಗಳು ನಮ್ಮ ಪೋಷಕರಿಗೆ(ತಂದೆ-ತಾಯಿ) ಅವಿಧೇಯರಾಗಿರುವುದು, ಕೊಲೆ, ಇದು ದ್ವೇಷಕ್ಕೆ ಸಮಾನವಾಗಿದೆ, ನಮ್ಮ ಕಣ್ಣುಗಳಿಂದ ನೋಡುವ ನೋಟಕ್ಕೆ ಸಂಬಂಧಿಸಿದ ವ್ಯಭಿಚಾರ, ಕದಿಯುವುದು, ನಮ್ಮ ನೆರೆಯವರ ವಿರುದ್ಧ ಸುಳ್ಳು ಸಾಕ್ಷಿ ಹೇಳುವುದು, ಮತ್ತು ದುರಾಸೆ ಮತ್ತು ಪ್ರೇರಣೆಗಳಿಂದಾಗಿ ಇತರೇ ವ್ಯಕ್ತಿಗಳ ಆಸ್ತಿ ಅಥವಾ ಪತ್ನಿಯನ್ನು ದುರಾಸೆ ಪಡುವುದರ ನಂತರದಲ್ಲಿ ಬರುತ್ತದೆ.

ಈ ಹಿಂಸೆಯು ದೇವರಿಂದ ಶಾಶ್ವತವಾಗಿ ನಮ್ಮನ್ನು ಬೇರ್ಪಡಿಸಲು ಅಥವಾ ದೂರಮಾಡಲು ಕಾರಣವಾಗಿದೆ. ಪಾಪದ ಸಹವಾಸದಲ್ಲಿ ಇರುವವರನ್ನು ಸ್ವಯಂ ಪವಿತ್ರರಾಗಿರುವ ದೇವರು ಬರಮಾಡಿಕೊಳ್ಳಲಾರರು. ಪಾಪವು ದೇವರಿಗೆ ಕೋಪವನ್ನು ತರಿಸುತ್ತದೆ ಮತ್ತು ಆತನ ನ್ಯಾಯ ನಿರ್ಣಯವು ಇಲ್ಲಿ ಮಾತ್ರವಲ್ಲದೇ ಸ್ವರ್ಗದಲ್ಲೂ ಇದೆ. ಬೈಬಲ್ ಇದನ್ನು ಒಂದು ಸ್ಥಳವೆಂದು ಇದರಲ್ಲಿ ಬೆಂಕಿ ಆರಿಸಲಾಗಿರುವುದಿಲ್ಲ ಮತ್ತು ಅಲ್ಲಿ ದೊಡ್ಡ ದುಃಖವನ್ನು ಅನುಭವಿಸಲಾಗುತ್ತದೆ ಎನ್ನುತ್ತದೆ.

ಇಂತಹ ಸಮಯದಲ್ಲಿ ಭರವಸೆಯೇ ಇರುವುದಿಲ್ಲ ಆದರೆ ದೇವರು ಪಾಪ ರಹಿತರಾದ ಮೆಸ್ಸಾಯ(ರಕ್ಷಕ)ರನ್ನು ಕಳುಹಿಸಿರುವುದು ಶುಭ ಸಂದೇಶವಾಗಿದೆ. ಅವರ ಕೃತ್ಯಗಳು ಜನರನ್ನು ದೇವರ ಬಳಿಯಲ್ಲಿ ಪ್ರಾರ್ಥಿಸುವಂತೆ ಮಾಡಿದೆ ಮತ್ತು ಅವರ ದೈಹಿಕ ಜೀವನವನ್ನು ನಮ್ಮ ಪರವಾಗಿ ಬದಲಾಯಿಸಿರುವುದರಿಂದ ಅದು ದೇವರ ನ್ಯಾಯ ನಿರ್ಣಯವನ್ನು ತೃಪ್ತಿಗೊಳಿಸಿರುವುದರ ಮೂಲಕ ಇದನ್ನು ಅವರು ಮಾಡಿರುತ್ತಾರೆ.

ಅವರು ಕೇವಲ ಮಾನವೀಯತೆಯನ್ನು ರೂಪಿಸುವ ಶಾಂತಿಯನ್ನು ನಮಗಾಗಿ ದೇವರಲ್ಲಿ ನೀಡಿದ್ದಾರೆ ಮಾತ್ರವಲ್ಲ ಬದಲಾಗಿ ಅವರು ಸತ್ತವರೊಳಗಿಂದ ಎಬ್ಬಿಸಲ್ಪಟ್ಟವರು ಮತ್ತು ಅವರಲ್ಲಿ ನಂಬಿಕೆಯನ್ನು ಇಟ್ಟಂತಹ ಪ್ರತಿಯೊಬ್ಬರನ್ನು ಅವರು ಸ್ವೀಕರಿಸಲು ನಿರೀಕ್ಷಿಸುತ್ತಿದ್ದಾರೆ. ನಾವು ಮರಣಕ್ಕೆ ಈಡಾದ ಸಮಯದಲ್ಲಿ ನಮ್ಮ ದೇಹಗಳು ಮಾತ್ರ ಸಾಯುತ್ತವೆ ಆದರೆ ನಾವು ಅವರೊಂದಿಗೆ ಇರುತ್ತೇವೆ ಮತ್ತು ಇದನ್ನೇ ಬೈಬಲ್ ಶಾಶ್ವತ ಜೀವನ ಎಂದು ವಿವರಿಸುತ್ತದೆ.

ಇವೆಲ್ಲವೂ ನಾವು ಹೃದಯದ ಆಳದಿಂದ ಪಾಪ ನಿವೇದನೆಯನ್ನು ನಂಬಿಕೆಯಿಂದ ಯೇಸುವಿನಲ್ಲಿ ಅವರೇ ನಮ್ಮ ರಕ್ಷಕರೆಂದು ಅವರು ಪಾಪಗಳನ್ನು ನಿವಾರಿಸುವರು ಮತ್ತು ದೇವರೊಂದಿಗೆ ಶಾಂತಿಯನ್ನು ನಮಗಾಗಿ ತಂದಿರುವರು ಎಂದು ಪ್ರಕಟವಾಗುತ್ತದೆ.ಇದುವೇ ಅವರನ್ನು ದೇವರೆಂದು ಒಪ್ಪಿಕೊಳ್ಳುವುದು ಎಂದರೆ ಅವರನ್ನು ನಿಷ್ಠೆಯಿಂದ ಸೇವೆ ಮಾಡುವುದು ಕೂಡ ಸೇರಿದೆ.

ನಾವು ಇಂತಹ ಸಾಮರ್ಥ್ಯದಲ್ಲಿ ಯೇಸುವನ್ನು ಸ್ವೀಕರಿಸಿದಾಗ ಅವರು ಸ್ವರ್ಗದ ತುಣುಕಾದ ವ್ಯಕ್ತಿಯಾದಂತಹ ಪವಿತ್ರ ಆತ್ಮನನ್ನು ಕಳುಹಿಸುವರು ಅದು ಶಾಶ್ವತವಾಗಿ ನಮ್ಮನ್ನು ಸಹಕರಿಸಿ ನಮ್ಮ ಜೀವನವನ್ನು ದೇವರಲ್ಲಿ ಜೀವಿಸುವಂತೆ ಮಾಡಲು ಸಹಕಾರಿಯಾಗಿದೆ.

ಈ ನಂಬಿಕೆಯ ಪ್ರಕ್ರಿಯೆಯು ಸಂಸ್ಕಾರದ ಆಚರಣೆಯಾದ ಸ್ನಾನ ದೀಕ್ಷೆ ಅಥವಾ ದೀಕ್ಷಾ ಸ್ನಾನವು ನೀರಿನ ಮಹತ್ವಕ್ಕೆ ಸಂಬಂಧಿಸಿರುವಂತದ್ದಾಗಿದೆ. ಈ ಕೆಲಸವು ದೈಹಿಕವಾಗಿ ಹೊಸ ಜನನವಾಗಿದ್ದು ದೇವರ ಆಂತರಿಕ ಕೆಲಸದ ಜ್ಞಾಪಕಾರ್ಥವಾಗಿ ಸೂಚಿಸಿ ನಿರ್ಧರಿಸಲ್ಪಡುತ್ತದೆ ಮತ್ತು ಈ ಕೃತ್ಯವು ಪಾಪ ನಿವೇದನೆಯ ಮೂಲಕ ಆಂತರಿಕವಾಗಿ ಹೊಸ ವ್ಯಕ್ತಿಯಾಗಿ ಪರಿವರ್ತನೆಯಾಗಿ ಆಧ್ಯಾತ್ಮದ ಸತ್ಯತೆಯನ್ನು ಸಂಪರ್ಕಿಸುತ್ತದೆ.

ಈ ಸಂಪೂರ್ಣ ಹಂತವು ಸರಳ ಪ್ರಕ್ರಿಯೆಯಂತೆ ಕಾಣಿಸಿದರೂ ಕೂಡ ಇದರಲ್ಲಿ ಶ್ರೇಷ್ಠವಾದ ಪ್ರಾಮುಖ್ಯತೆ ಮತ್ತು ಅರ್ಥವನ್ನು ತುಂಬಿಕೊಂಡಿದೆ. ಯೇಸು ನಿಮ್ಮನ್ನು ಹೀಗೆ ಹೇಳುತ್ತಾ ಆಹ್ವಾನಿಸುತ್ತಾರೆ “ ದುಡಿದು, ಭಾರಹೊತ್ತು ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಯನ್ನು ಕೊಡುತ್ತೇನೆ. ನಾನು ವಿನಯಶೀಲನು, ದೀನಹೃದಯನು; ನನ್ನ ನೊಗಕ್ಕೆ ಹೆಗಲುಕೊಟ್ಟು ನನ್ನಿಂದ ಕಲಿತುಕೊಳ್ಳಿ. ಆಗ ನಿಮಗೆ ವಿಶ್ರಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ”.

ನನ್ನ ಗೆಳೆಯರೇ ಇಂದು ನೀವು ಅವರು ನಿಮ್ಮನ್ನು ಕರೆಯುತ್ತಿರುವ ಧ್ವನಿಯನ್ನು ಆಲಿಸಿದ ನಂತರ ದಯವಿಟ್ಟು ನಿಮ್ಮ ಹೃದಯವನ್ನು ಕಠಿಣ ಮಾಡಿಕೊಳ್ಳಬೇಡಿ ಆದರೆ ಅದರ ಬದಲಾಗಿ ನಿಮ್ಮ ಜೀವನವನ್ನು ನಿಮ್ಮ ಆತ್ಮದ ಮೇಷಪಾಲಕರಲ್ಲಿ ಒಪ್ಪಿಸಿರಿ. ಅವರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ನಿಮಗೆ ಶಾಂತಿಯನ್ನು ಅನುಗ್ರಹಿಸುತ್ತಾರೆ ಅದು ಎಲ್ಲಾ ಅರ್ಥಗಳನ್ನು ಮೀರಿದ್ದಾಗಿದೆ ಮತ್ತು ಸಿಗುವ ಆನಂದವು ಹೇಳಲಸಾಧ್ಯವಾಗಿರುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಬಿರುಗಾಳಿ(ಅಡ್ಡಿ ಆತಂಕ)ಗಳು ಕಾಣಿಸಿಕೊಳ್ಳಲಾರವು ಎಂದು  ಇದರ ಮೂಲಕ ಹೇಳಲಾಗುತ್ತಿಲ್ಲ ಆದರೆ ಅವರು ನಮ್ಮನ್ನು ಕೈಬಿಡುವುದಿಲ್ಲ ಇಲ್ಲವೇ ನಮ್ಮನ್ನು ತಳ್ಳಿಬಿಡುವುದಿಲ್ಲ ಎಂದು ನಮಗೆ ವಚನ ನೀಡುತ್ತಾರೆ.

ಕೊನೆಯಲ್ಲಿ ನಾನು ನಿಮಗೆ ಅವರು ಪ್ರಕಟವಾಗಲು ಸತ್ಯದ ಮತ್ತು ಸ್ಪಷ್ಠವಾದ ಮಾರ್ಗದಲ್ಲಿ ಆತನಲ್ಲಿ ನಂಬಿಕೆಯನ್ನಿಡಲು ಪ್ರಾರ್ಥಿಸುವಂತೆ ಉತ್ತೇಜಿಸುತ್ತೇನೆ. ನೀವು ಇದನ್ನು ನಿಷ್ಠೆಯಿಂದ ಮತ್ತು ಪ್ರಾಮಾಣಿಕತೆಯ ಹೃದಯದಿಂದ ಮಾಡಿದರೆ ನಿಮಗೆ ನಿರಾಸೆ ಉಂಟಾಗದು ಇದರಿಂದ ಸರ್ವಶಕ್ತರನ್ನು ಭುಜಿಸಲು ಮತ್ತು ಕಾಣಲು ನಾವು ಅಲಂಕಾರಿಕವಾಗಿ ಉತ್ತೇಜಿತರಾಗಿದ್ದೇವೆ. ಆಮೆನ್

 

 

ಸಂಬಂಧಿಸಿದ ಇತರೆ ಲಿಂಕ್‍ಗಳು

www.4laws.com/laws/kannada/default.html

How to know God

Leave a Reply