ಲಿಂಗಾಯಿತಧರ್ಮ

ಲಿಂಗಾಯಿತಧರ್ಮ ಅಥವಾ ವೀರಶೈವಧರ್ಮವು ಶೈವ ಹಿಂದೂ ಸಮಾಜವಾಗಿದ್ದು ಪರಿಷ್ಕರಿಸಲಾದ ಆಚರಣೆಯಲ್ಲಿನ ಸಾಂಪ್ರದಾಯಿಕ ಹಿಂದೂಧರ್ಮದ ಕಡೆಗಿನ ಸಂಪ್ರದಾಯ ಬದ್ಧವಲ್ಲದವುಗಳನ್ನು ಹೊಂದಿರುವ ಹಲವಾರು ನಂಬಿಕೆ/ಆಚರಣೆಗಳನ್ನು ತಿರಸ್ಕರಿಸಿ ಸಮಾನತೆ ಮತ್ತು ಸಾಮಾಜಿಕ ಸುಧಾರಣೆಗಳನ್ನು ಸ್ಥಾಪಿಸಿ ಹಿಂದೂಧರ್ಮದ ಕೆಲವು ಅಹಿತಕರ ಸಂಪ್ರದಾಯಗಳನ್ನು ಇಲ್ಲಿ ನಿವಾರಿಸಲು ಯತ್ನಿಸಲಾಗಿದೆ. ಮಾನವತಾ ನೆಲೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದೊಂದು ಆಶಾದಾಯಕವಾದ ಪ್ರಸ್ತಾವನೆಯಾಗಿದ್ದು, ಇದನ್ನು ನಾನು ಮುಕ್ತವಾಗಿ ಶ್ಲಾಘಿಸುತ್ತೇನೆ ಆದರೆ ನಂಬಿಕೆಗಳ ಕಾರಣದಿಂದಾಗಿ ಚಳುವಳಿಯ ಅಗತ್ಯತೆಗೆ ಅನುರೂಪವಾಗಿರುವ ಆದ್ಯಾತ್ಮಿಕ ನೈಜತೆಯ ಪುನರ್ ನಿರ್ಮಾಣದಲ್ಲಿ ಇದು ಹಿಂದೂಧರ್ಮದಲ್ಲಿನ ಸುಧಾರಿತವಾದ ಮಾದರಿಯಾಗಿದೆಯೇ? ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹೇಳುವುದಾದರೆ ವೀರಶೈವಧರ್ಮವು ಸಾಂಪ್ರದಾಯಿಕ ಹಿಂದೂಧರ್ಮದ ತಳಹದಿ ಮತ್ತು ಅಡಿಪಾಯವಿಲ್ಲದೇ ಅಸ್ತಿತ್ವದಲ್ಲಿ ಇಲ್ಲ ಮತ್ತು ಇದರ ಮೂಲ ಅಡಿಪಾಯವು ಕೂಡಾ ದುರ್ಬಲವಾಗಿದೆ ಮತ್ತು ವಿಭಜಿತವಾದ ಇನ್ಯಾವುದೋ ನಿರ್ಮಾಣದಂತಿದ್ದು ಇದು ಹೀಗೆ ಬೆಳೆದುಬಂದ ಪುರಾಣವು ಕೂಡ ಮುದುಡಿದಂತೆ ಕಾಣುತ್ತದೆ. ಹಿಂದಿನ ಅಸ್ತಿತ್ವವನ್ನು ಮತ್ತು ಸನಾತನ ಹಿಂದೂ ಪುರಾಣವನ್ನು ಬದಲಾಯಿಸಲು ಸಾಧ್ಯವೇ ಆ ನಂತರದಲ್ಲಿ  ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಸಂಭವನೀಯ ಪ್ರಶ್ನೆಗಳನ್ನು ಕೇಳಬಹುದಾಗಿದೆಯೇ ಎಂಬುದು ಒಂದು ಹಕ್ಕು ಆಗಿರಬಹುದು ಅಲ್ಲವೇ.

ಏನೇ ಆಗಲಿ ಬಸವ ಈ ಸಮಾಜವನ್ನು ಆರಂಭ ಮಾಡಿ ತುಂಬಾ ಗೌರವಿತರಾಗಿದ್ದಾರೆ ಆದಾಗ್ಯೂ ಕೂಡಾ ಇವರು ಇದನ್ನು ಮತ್ತೊಂದು ಚಳುವಳಿಯ ಪುನಶ್ಚೇತನವನ್ನು ಮಾತ್ರ ಮಾಡಿದರು ಎಂದು ನಂಬಲಾಗಿದೆ. ಈತ ಸಮಾನತೆಯ ಬದಲಾವಣೆಯ ಹರಿಕಾರ ಎಂದು ಹೇಳಲಾಗುತ್ತಿದ್ದರೂ ಅವರ ವ್ಯಕ್ತಿತ್ವದಲ್ಲಿ ಕೆಲವು ವಿವಾದಗಳು ಮಾತ್ರ ಉಳಿದುಕೊಂಡಿವೆ. ಅವರು ಬ್ರಾಹ್ಮಣ ಪದವಿಯನ್ನು ನಿರಾಕರಿಸಿದ್ದರೂ ಕೂಡಾ ಅವರ ಮಾವನವರು ಪ್ರಧಾನಮಂತ್ರಿ ಆಗಿರುವುದರಿಂದ ಅವರ ಪ್ರಭಾವವನ್ನು ಬಳಸಿ ರಾಜವಂಶದ ಖಜಾನೆಯಲ್ಲಿ ಗೌರವಾನ್ವಿತ ಸ್ಥಾನಕ್ಕೆ ಆಯ್ಕೆಯಾಗಿದ್ದರು ಮತ್ತು ಇದರ ಪರಿಣಾಮದಿಂದಾಗಿ ಈ ಮಹತ್ವದ ಹುದ್ದೆಯಿಂದ ಅವರ ಮೇಲೆ ಅಸಮಾನತೆಯ ದೋಷಾರೋಪಣೆಗಳು ಬಂದು ಖಜಾನೆಯ ನಿಧಿಗಳು ಬರಿದಾಗತೊಡಗಿತು ಇದರ ಪರಿಣಾಮವಾಗಿ ಮುಂದೆ ಲಿಂಗಾಯಿತವು ತನ್ನದೇ ಕೂಟವನ್ನು ಬೆಂಬಲಿಸುವಂತಾಯಿತು ಮತ್ತು ಕೆಲವು ಮುಂದುವರೆದ ಸದಸ್ಯರು ಜೈನರು ಮತ್ತು ಬೌದ್ಧಧರ್ಮೀಯರನ್ನು ಬೆಂಬಲಿಸಲು ಆರಂಭಿಸಿ ಬಸವರವರ ಕೃತ್ಯಗಳನ್ನು ಖಂಡಿಸಿದಾಗ ಅವರು ರಾಜಧಾನಿಯಿಂದ ಪಲಾಯನಗೈದರು.

ಜೊತೆಗೆ ಬಸವೇಶ್ವರರು ‘ದಿವ್ಯಾತ್ಮದ ಅನುಭವವನ್ನು ಪ್ರತಿಯೊಬ್ಬರೂ ನಂಬಿಕೆ, ಸಂಪ್ರದಾಯ ಅಥವಾ ಇನ್ಯಾವುದೇ ಮನ್ನಣೆಯಿಲ್ಲದೆಯೇ ಸಾಧಿಸಬಹುದು’ ಎಂಬ ತರ್ಕಹೀನ ಹೇಳಿಕೆಯನ್ನು ನೀಡಿದರು.  ಯಾವುದೇ ಚಳುವಳಿಯ ಸಮಸ್ಯೆಯೆಂದರೆ ಸಮಾನತೆಯ ನ್ಯಾಯವನ್ನು ಸಾಧಿಸಲು ಪಕ್ಷಪಾತವನ್ನು ಹೋಗಲಾಡಿಸುವುದನ್ನು ಸೇರಿಸಲು ಚಂಚಲತೆಯನ್ನು ತೋರುವ ಸದಸ್ಯರು ಇತರರಲ್ಲಿ ಮುಖ್ಯವಾಹಿನಿಯ ಅಸಹಕಾರವನ್ನು ಅವರು ಭಿನ್ನವಾಗಿ ವರ್ತಿಸುವ ಮತ್ತು ನಂಬುವವವರ ನಿರ್ದಿಷ್ಟ ಗುಂಪಿನ ರೀತಿಯಲ್ಲಿ ಯೋಚಿಸುವ ಮತ್ತು ಇತರರು ಸಹಿಸಿಕೊಳ್ಳಲು ಅನ್ಯೋನ್ಯತೆಯ ನಿರಾಕರಣೆ ಅಥವಾ ಹೊರಗಿನ ವೃತ್ತದಲ್ಲಿರುವವರ ಸಹವರ್ತಿಗಳಾಗುವುದಾಗಿದೆ. ಆದಾಗ್ಯೂ ಜನರು ತಮ್ಮ ದಾರಿಯನ್ನು ಅಥವಾ ಹರಿಯುವಿಕೆಯ ನೋಟವನ್ನು ದೇವರೆಡೆಗೆ ಮೊದಲು ಕಾಣಿಸಿಕೊಳ್ಳುವಂತೆ ಮಾಡುವ ಹೇಳಿಕೆಯು ಅಪರಿಮಿತ ಸೇರ್ಪಡೆಯಾಗಿದೆ ಆದರೆ ಇದರಲ್ಲಿ ಪ್ರತ್ಯೇಕತೆಯ ಹೊಂದಾಣಿಕೆಯಿಲ್ಲದ ವಿಶ್ವದ ನೋಟವನ್ನು ಹೊಂದಿರುವವರನ್ನು ಕೈಬಿಡಲಾಗಿದೆ. ಸಮಾನತೆಯ ಸ್ವಾತಂತ್ರ್ಯವನ್ನು ಹೊಂದಲು ಮತ್ತು ಚಳುವಳಿಯಲ್ಲಿನ ಸಂಪೂರ್ಣ ಒಪ್ಪಿಗೆಯು ಒಂದು ವಿಷಯವಾಗಿದೆ ಆದರೆ ಪ್ರತಿಯೊಬ್ಬರಲ್ಲಿ ವಿಶ್ವಭ್ರಾತೃತ್ವದ ನೋಟವನ್ನು ಬೀರುವುದು ಮುಂದುವರೆಯಲು ಮಾಡುವ ಪ್ರಯತ್ನ ಅಥವಾ ಕೆಲವರನ್ನು ನಿರ್ದಿಷ್ಟ ಆಚರಣೆಗೆ ಬದಲಾಯಿಸುವುದು ಅಥವಾ ಅದ್ವಿತೀಯವಾದುದನ್ನು ನಂಬುವುದು ಹೀಗೆ ತಮ್ಮನ್ನು ತಾವು ಇತರರಿಗಿಂತ ಭಿನ್ನವಾಗಿರುತ್ತಾರೆ ಇವರು ಬೇರೆ ಧರ್ಮ, ನಂಬಿಕೆ ಅಥವಾ ಸಿದ್ದಾಂತಗಳ ಅನುಯಾಯಿಗಳಾಗಿರುತ್ತಾರೆ. ಭ್ರಾತೃತ್ವ ಚಳುವಳಿಯಲ್ಲಿನ ಒಂದು ವಿಷಯವಾಗಿದ್ದರೆ ಇದನ್ನು ಬೇಷರತ್ ಆಗಿ ಒಪ್ಪುವುದು ಮತ್ತೊಂದಾಗಿದೆ. ಲಿಂಗಾಯಿತಧರ್ಮವು ನಿಜವಾಗಿಯೂ ಪ್ರತಿಯೊಂದು ಆಧಾರದಲ್ಲಿ ಸಮಾನತೆಯನ್ನು ಸಾಧಿಸುವುದೆಂದು ನಾನು ಯೋಚಿಸುವುದಿಲ್ಲ ಇಲ್ಲವಾದರೆ ಅವರಿಗೆ ವರ್ಗೀಕರಣದಲ್ಲಿ ಬದಲಾವಣೆಯ ಹೆಸರನ್ನು ತಮ್ಮ ಸಂಸ್ಥೆಗೆ ಗಳಿಸಿಕೊಟ್ಟು ತಮ್ಮನ್ನು ಹೀಗೆ ಶಿರೋನಾಮೆಯಲ್ಲಿ ವಿವರಿಸಿಕೊಳ್ಳುವ ಅಗತ್ಯವಿರಲಿಲ್ಲ. ಉದಾಹರಣೆಗೆ ಅವರು ಕಥೋಲಿಕರಂತೆ ಬಾಳುವುದಿಲ್ಲ ಅಥವಾ ಕ್ರೈಸ್ತಧರ್ಮವನ್ನು ತಮ್ಮ ಚಳುವಳಿಯಲ್ಲಿ ಸೇರಿಸುವುದಿಲ್ಲ ಅಥವಾ ಬಹುಜನರ ಸಂಪ್ರದಾಯವನ್ನು ತಮ್ಮ ನಂಬಿಕೆಯಲ್ಲಿ ಮಾನ್ಯ ಮಾಡುತ್ತಾರೆ.  ಒಂದು ನಿರ್ದಿಷ್ಟ ವ್ಯಕ್ತಿತ್ವದ ಮತ್ತು ಸಂಯುಕ್ತ ಗುರುತಿನ ಹೆಸರಿನೊಂದಿಗೆ ಇದನ್ನು ಅದ್ವಿತೀಯಗೊಳಿಸಲಾಗುತ್ತದೆ.

ಮತ್ತೊಂದು ವಿಷಯದಲ್ಲಿ ಗುಂಪು ವ್ಯತ್ಯಾಸವನ್ನು ಗುರುತಿಸಿಕೊಂಡಿದ್ದು ಹಿಂದೂ ದೇವತೆಗಳ ಪೈಕಿ ಶಿವದೇವರನ್ನು ಮಾತ್ರ ಸರ್ವಶಕ್ತ ದೇವರೆಂಬ ನಂಬಿಕೆಯನ್ನು ಅದ್ವಿತೀಯವಾಗಿ ಮೂಡಿಸಲಾಗುತ್ತದೆ. ಅವರು ಹೇಗೆ ಯಶಸ್ವಿಯಾಗಿ ಇತರ ವಿಷಯಗಳನ್ನು ತೆಗೆದುಹಾಕಿ ತಮ್ಮ ದಿವ್ಯ ದೇವನನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಎಂಬ ಬಗ್ಗೆ ನನಗೆ ಖಚಿತವಾಗಿ ನಂಬಿಕೆಯಿಲ್ಲ ಮತ್ತು ಹಿಂದೂಧರ್ಮದ ಸಂಸ್ಕೃತಿಯಲ್ಲಿ ಇತರೇ ಮತಗಳಲ್ಲಿರುವಂತೆ ವಿಷ್ಣುವನ್ನು ಪೂಜಿಸದೇ ಶಿವಾರಾಧನೆಯಲ್ಲಿ ತೊಡಗುವುದು ಅವಮಾನಕರ ವರ್ತನೆಯಾಗಿದೆ.

ಅಂತಿಮವಾಗಿ ನಾನು ಈ ವಿಚಾರಧಾರೆಗಳನ್ನು ತಪ್ಪು ಎಂದು ಹೇಳಲು ಬಯಸುವುದಿಲ್ಲ. ಇಲ್ಲಿ ಕೇವಲ ಈ ಚಳುವಳಿಯ ವಿಸ್ತಾರವನ್ನು ನಾವು ಗುರುತಿಸಬೇಕಾಗಿದೆ ಇದರ ವಿಚಾರಧಾರೆ ಅವರ ನಂಬಿಕೆಯ ವ್ಯಾಖ್ಯಾನವನ್ನು ಈ ಸಮಾನತೆಯ ಸಂಪೂರ್ಣತೆಯ ಚಿತ್ರವನ್ನು ಪ್ರದರ್ಶನ ಮಾಡಲು ಇದು ಸಿಗದೇ ಇದ್ದ ಪಕ್ಷದಲ್ಲಿ ತಮ್ಮ ವಿಭಿನ್ನತೆ ಅಥವಾ ವರ್ಗಗಳ ನೋಟಗಳಿಗೆ ಇದು ವಿಶ್ವಾಸಪೂರ್ಣವಾಗಿದೆ. ಕೇವಲ ಇದರ ಮೂಲ ಸ್ವಭಾವದಿಂದ ಮಾತ್ರ ಹಿಂದುತ್ವದ ಬ್ರಾಹ್ಮಣ ಸಂಸ್ಥೆಯಿಂದ ತಮ್ಮಲ್ಲಿಯೇ ಬೇರ್ಪಡುವುದು ಇದರ ಸಾಧನೆಯಲ್ಲಿನ ಬಿರುಕನ್ನು ತೋರಿಸುತ್ತದೆ ಪ್ರತಿಯೊಬ್ಬ ಮನುಷ್ಯ ಹಿಡಿದಿರುವ ನಂಬಿಕೆಯ ಮೌಲ್ಯಯುತ ಭಾವನೆ, ಸಂಪ್ರದಾಯ ಮತ್ತು ಧರ್ಮವನ್ನು ಒಳಗೊಂಡಿರುವುದಿಲ್ಲ.

ಇದರೊಂದಿಗೆ ಗಣಾಚಾರದ ಪರಿಕಲ್ಪನೆಯ ಜೊತೆಯಲ್ಲಿಯೇ ಶ್ರೇಷ್ಠತೆಯ ಅನಿಸಿಕೆಯಲ್ಲಿ ಬರುವಂತಹ ಸಮುದಾಯವನ್ನು ಸಿದ್ಧಾಂತದ ಜೊತೆಗೆ ನಿರ್ವಹಿಸುವಲ್ಲಿ ರಕ್ಷಣಾತ್ಮಕವಾಗಿರುತ್ತದೆ.

ಇದಕ್ಕಿಂತ ಹೆಚ್ಚಾಗಿ, ಅವರ ಕಲ್ಪನೆಯ ಯೋಚನೆಗಳು ಮುಖ್ಯವಾಹಿನಿಯಾದ ಹಿಂದೂಧರ್ಮದಿಂದ ಹೇಗೆ ವಿಭಿನ್ನವಾಗಿದೆಯೆಂಬ ಖಚಿತತೆಯು ನನಗಿಲ್ಲ ಕರ್ಮ ಮತ್ತು ಪುನರ್ಜನ್ಮದ ಸಂಪ್ರದಾಯ ಬದ್ಧವಾದಂತಹ ನೋಟವು ಇತರರ ಹಿಂಸೆ ಮತ್ತು ದಬ್ಬಾಳಿಕೆಯಿಂದಾಗಿ ವ್ಯಕ್ತಿಯನ್ನು ಸೇರಿಸಿಕೊಂಡ ಸಾಮಾಜಿಕ ನಿಲುವು ಅತ್ಯಗತ್ಯವಾಗಿದೆ ಇದು ಅವರು ಗಳಿಸಿದ ಕರ್ಮದಲ್ಲಿ ಅಸಮಾನತೆಯ ಬಗ್ಗೆ ಯಾವುದೇ ರೀತಿಯಲ್ಲಿ ಪರಿಗಣನೆಗೆ ತೆಗೆದುಕೊಳ್ಳದೇ ಮುಕ್ತಾಯವಾದಂತೆ ಆಗುತ್ತದೆ. ನಾನು ಈ ಹಿಂದೆಯೇ ಕರ್ಮ ಮತ್ತು ಪುನರ್ಜನ್ಮದ ಬಗ್ಗೆ ಬರೆದಿರುವ ಪತ್ರವು ಇಲ್ಲಿ ಸಹಾಯಕವಾಗಬಹುದಾಗಿದೆ.

jesusandjews.com/wordpress/2010/02/16/hinduism-and-reincarnation/

ಆಶ್ಚರ್ಯಕರವಾಗಿ ಬಸವಣ್ಣನವರು ದೇವರಿಗೆ ಜನರು ನೇರವಾದ ಸಂಬಂಧದಲ್ಲಿ ಆರಾಧನೆಯನ್ನು ಅರ್ಪಿಸಬಹುದು ಮತ್ತು ಇದಕ್ಕೆ ಪೂಜಾರಿ ವರ್ಗದವರ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಬೋಧಿಸಿದರು. ಆದಾಗ್ಯೂ ಇದರಲ್ಲಿ ಭಿನಾಭಿಪ್ರಾಯವಿದ್ದು ಅವರು ಬ್ರಾಹ್ಮಣ ಪೌರೋಹಿತ್ಯವನ್ನು ತೊಡೆದುಹಾಕಲು ಯತ್ನಿಸಿದರು ಆದರೆ ವ್ಯಂಗ್ಯವೆಂದರೆ ಅವರು ತಮ್ಮದೇ ಆದ ವಂಶಪಾರಂಪರ್ಯದ ಜಾತಿಯ ವ್ಯವಸ್ಥೆಯನ್ನು ಜಂಗಮರಾಗಿ ಚಳುವಳಿಯಲ್ಲಿ ಲಿಂಗಾಯಿತ ಪುರೋಹಿತರು ಅಥವಾ ಗುರುಗಳು ಪಾಲ್ಗೊಂಡರು. ಜೊತೆಗೆ ಇದು ಪ್ರಶ್ನಾರ್ಥಕವಾಗಿದ್ದು ಬಸವಣ್ಣ ಹೇಗೆ ಬ್ರಾಹ್ಮಣತ್ವವನ್ನು ಪರಿಣಾಮಕಾರಿಯಾಗಿ ತಿರಸ್ಕರಿಸಿದರು ಮತ್ತು ಚಳುವಳಿಯಲ್ಲಿ ಪ್ರಮುಖವಾಗಿ ತನ್ನ ಪೌರೋಹಿತ್ಯದ ಪಾತ್ರವನ್ನು ಪ್ರಚುರ ಪಡಿಸಿದರು. ಈ ಚಳುವಳಿಯನ್ನು ಕೊಡುಗೆಯಾಗಿ ನೀಡಿದ ವರ್ತುಲದ ನಾಯಕರು ಇದರ ಅಸ್ತಿತ್ವ ಸ್ಥಾಪಿಸುವೆಡೆಗೆ ಸಾಗಿದ್ದರು ಆದರೆ ಕೆಳ ಜಾತಿಯ ಅಥವಾ ದಲಿತ ಸದಸ್ಯರನ್ನು ಏಕೆ ರಾಯಭಾರಿಯನ್ನಾಗಿ ಜೊತೆಗೆ ಸೇರಿಸಲಿಲ್ಲ ಇದರಿಂದ ಬೋಧಿಸಿದ್ದನ್ನು ಆಚರಿಸಿರುವುದು ಹೇಗೆಂದು ಅರ್ಥಮಾಡಿಕೊಳ್ಳಬಹುದಾಗಿದೆ.

ಇನ್ನೂ ಮುಂದುವರೆದರೆ ಅಹಂಗ್ರಹೋಪಾಸನ ಧಾರ್ಮಿಕ ವಿಧಿಯ ಮೂಲಕ ಲಿಂಗಾಯಿತರು ಲಿಂಗವನ್ನು ಧರಿಸುವ ಮತ್ತು ಆರಾಧಿಸುವ ಮೂಲಕ ತಮ್ಮ ಹೆಸರನ್ನು ಪಡೆಯುತ್ತಾರೆ ಇದು ಶಿವನ ಮೂರ್ತಿರೂಪವಾಗಿದೆ. ಇಷ್ಟಲಿಂಗವನ್ನು ಪ್ರತಿನಿಧಿಸುವುದನ್ನು ಉದಾತ್ತಗೊಳಿಸುವ ವರೆಗೆ ಮತ್ತು ಶಿವನ ಸರ್ವೋಚ್ಛ ಘನತೆಯಲ್ಲಿ ಅವನ ದೈವತ್ವವನ್ನು ವಿಭೂತಿ ಮತ್ತು ಬೂದಿಯನ್ನು ಆವರಿಸಿರುವ ಕಲ್ಲಿನ ಪ್ರದರ್ಶನವು ಶಿವನ ಗೌರವದ ಪ್ರತೀಕವಾಗಿ ಯೋಚಿಸದೆಯೇ ಮಾಡಲಾಗುತ್ತದೆ. ಶಿವನನ್ನು ಕೆಳಕ್ಕೆ ತರಲು ಬೇಕಾದಂತಹ ಮೂಲ ಪ್ರದರ್ಶನಕ್ಕೆ ಅಸಮರ್ಥನೀಯ ಕಸದ ರಾಶಿಯಂತಹ ಭೂಮಿಯ ಅಶ್ಲೀಲತೆಯನ್ನು ಹೋಲಿಸಲಾಗದು. ಇದರ ಜೊತೆಯಲ್ಲಿ ಅವರು ವಿಗ್ರಹಾರಾಧನೆಯನ್ನು ತಿರಸ್ಕರಿಸಿದ್ದಾರೆ ಅದಲ್ಲದೇ ಹೋದರೂ ಇದು ಮೂರ್ತಿಯ ಆಭರಣದ ತುಂಡಿಗೆ ಆರಾಧನೆ ಮಾಡಿದಂತಾಗುತ್ತದೆ.

ಮತ್ತೊಂದು ಹೊಂದಾಣಿಕೆಯಿಲ್ಲದ ವಿಚಾರವೇನೆಂದರೆ ಅವರು ವಿಧಿವತ್ತಾದ ನಡವಳಿಕೆಯನ್ನು ತಿರಸ್ಕರಿಸಿದರು ಮತ್ತು ಅವರು ಇದುವರೆಗೂ ಆಚರಿಸುವ ಇಂತಹ ಸಂಪ್ರದಾಯಗಳನ್ನು ಗಂಡು ಮಕ್ಕಳ ಮೇಲೆ ಪ್ರಯೋಗಿಸುವುದೇ ದೀಕ್ಷೆ ಮತ್ತು ಲಿಂಗವನ್ನು ದಿನಕ್ಕೆ ಎರಡು ಬಾರಿ ಅರ್ಪಿಸುವುದು ಪಂಚಾಚಾರಗಳ ಭಾಗವಾಗಿದೆ. ಕೆಲವು ಇತರೇ ವಿಧಿವತ್ತಾದ ನಡವಳಿಕೆಯನ್ನು ಒಂದಾಗಿಸಿ ತಮ್ಮ ನಿರಂತರ ಗಮನವೇ ಎಂಟು ಪದಕಗಳು ಅಥವಾ ಅಷ್ಟಾವರ್ಣ ಇದರ ಕೆಲವು ಕ್ರಿಯೆಗಳೆಂದರೆ: ಪಾದೋದಕ(ಕರುಣೋಧಕ)ದಲ್ಲಿ ಲಿಂಗವನ್ನು ಮೀಯಿಸಿದ ನೀರನ್ನು ಕುಡಿಯುವುದು, ಪ್ರಸಾದ(ಕರುಣಾ ಪ್ರಸಾದ)ವನ್ನು ಪವಿತ್ರ ಪೂಜೆಯಲ್ಲಿ ಅರ್ಪಿಸುವುದು, ವಿಭೂತಿ ತಮ್ಮ ಮೇಲೆಯೇ ಪವಿತ್ರವಾದ ಬೂದಿಯನ್ನು ಸಿಂಪಡಿಸಿಕೊಳ್ಳುವುದು, ಮಣಿಗಳನ್ನು ದಾರದಿಂದ ಪೋಣಿಸಿದ ರುದ್ರಾಕ್ಷಿಯನ್ನು ಧರಿಸುವುದು ಮತ್ತು ಕೊನೆಯದಾಗಿ ನಮಃ ಶಿವಾಯ ಮಂತ್ರವನ್ನು ಶಿವನ ಆರಾಧನೆಯೆಂದು ಪಠಿಸುವುದು. ಆದುದರಿಂದ ವಿಧಿವತ್ತಾದ ನಡವಳಿಕೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ ಆದರೆ ಇವುಗಳನ್ನು ತಮ್ಮ ಧಾರ್ಮಿಕ ಚಟುವಟಿಕೆಗಳ ಮೂಲವಾಗಿ ದೃಢಪಡಿಸುತ್ತಾರೆ.

ಏನೇ ಆದರೂ ನಾನು ತಿಳಿದಿರುವುದೇನೆಂದರೆ ಇತರರ ನಂಬಿಕೆಗಳ ವ್ಯವಸ್ಥೆಯನ್ನು ಟೀಕಿಸುವುದು ನನಗೆ ಸುಲಭವಾಗಿದೆ ಆದರೆ ಮತ್ತೊಮ್ಮೆ ಅವರು ತಮ್ಮ ಸಿಗದೇ ಇರುವ ನಂಬಿಕೆಯನ್ನು ಸುಲಭವಾಗಿ ಸಮರ್ಥಿಸಿಕೊಳ್ಳುತ್ತಾರೆ. ನಾನು ಚಳುವಳಿಯ ದುರ್ಬಲತೆ ಮತ್ತು ಕಿರು ಆಗಮನಗಳ ಕೆಲವೊಂದು ಅಸಮಂಜಸವಾದವುಗಳನ್ನು ಗುರುತಿಸಿದ್ದೇನೆ ಇವುಗಳ ಸವಾಲುಗಳ ಪರವಾಗಿ ಯಾವುದೇ ರೀತಿಯ ಅದ್ವಿತೀಯ ಸತ್ಯವನ್ನು ಗಳಿಸಲು ಶುಭಕೋರಿದ್ದೇನೆ. ಪ್ರತಿಯೊಂದು ಧಾರ್ಮಿಕ ಚಳುವಳಿಗಳಲ್ಲಿ ಸಮಸ್ಯೆಗಳಿವೆ ಎನ್ನಬಹುದಾದರೆ ಅವುಗಳನ್ನು ಸರಳೀಕೃತಗೊಳಿಸುವುದು ಕಷ್ಟಕರ ಆದಾಗ್ಯೂ ಈ ಟೀಕೆಯು ನಿಮ್ಮಲ್ಲಿ ಈಗಾಗಲೇ ಬಂದಿರುವ ನಿಮ್ಮ ಹೃದಯದ ಅದ್ಭುತ ಅಥವಾ ಸಂದೇಹಗಳಿಂದ ಸತ್ಯವನ್ನು ಅಪೇಕ್ಷಿಸುವುದಾಗಿದೆ. ಇದೇ ಸಮಯದಲ್ಲಿ ಶಟ್‌ಸ್ಥಳವನ್ನು ಏರುವ ಏಣಿಯನ್ನು ಹತ್ತಲು ಪ್ರಯತ್ನಿಸುವ ಅಥವಾ ನೀವು ಯಾವಾಗಲಾದರೂ ಶೂನ್ಯವನ್ನು ಸಾಧಿಸುವ ನಿಟ್ಟಿನಲ್ಲಿ ಅಲೆದಾಡುವ ಅಥವಾ ಇಲ್ಲದಂತಹದ್ದನ್ನು ನಿಮ್ಮ ಅನುಭವವನ್ನು ಇದೇ ವಿಚಾರದಲ್ಲಿ ಭರವಸೆಯಿಲ್ಲದ ನಾಚಿಕೆ ಮತ್ತು ಅಪರಾಧಿ ಮನೋಭಾವವನ್ನು ನೀವು ಒಯ್ಯುವುದಾಗಿದೆ.

ಶುಭವಾದ ವಾರ್ತೆಯೇನೆಂದರೆ ನೀವು ನಿಮ್ಮ ಸ್ವಂತ ಬಲದಿಂದ ಏಣಿಯನ್ನು ಹತ್ತಬೇಕಾದ ಅವಶ್ಯಕತೆಯಿಲ್ಲ. ಯೇಸುವು ಅನಿರೀಕ್ಷಿತವಾಗಿ ಕೆಳಗೆ ಇಳಿದು ಬಂದು ನಮ್ಮನ್ನು ಕರೆದೊಯ್ಯುವರು ಮತ್ತು ನಮ್ಮನ್ನು ಎತ್ತಿಕೊಂಡು ದೇವರ ಪ್ರೀತಿಯ ಕರಗಳಲ್ಲಿ ಇಡುವರು. ನೀವು ಲಿಂಗಾಯತ ಸಂಪ್ರದಾಯವನ್ನು ಆಚರಿಸುತ್ತಿದ್ದರೆ ನಿಮಗೆ ಐಕ್ಯದ ಭರವಸೆಯು ಕಾಣಲು ಸಿಗಲಾರದು ಆದರೆ ಇಲ್ಲೊಂದು ನಂಬಿಕೆ ಇದೆ ಅದೆಂದರೆ ನೀವು ಯೇಸುವಿನ ಕೆಲಸಮಾಡುತ್ತಿದ್ದರೆ ಅಥವಾ ಅವರ ವ್ಯಕ್ತಿಗಳಾಗಿದ್ದರೆ ಅವರು ಬಂದು ನಮಗೆ ಅಗಾಧವಾದ ಧಾರ್ಮಿಕತೆಯ ಭಾದ್ಯತೆಯ ದಾಸ್ಯದ ಬಂಧನದಿಂದ ಬಿಡಿಸಿ ಅವರನ್ನು ನಂಬುವವರಿಗೆ ಸ್ವಾತಂತ್ರ್ಯವನ್ನು ನೀಡುತ್ತಾರೆ ಆತನು ಇವರಿಗೆ ಉಚಿತವಾಗಿ ಅಸುರಕ್ಷತೆಯಿಲ್ಲದ ಪರಂಧಾಮದ ಜೀವನವನ್ನು ಅನುಗ್ರಹಿಸುತ್ತಾರೆ. ಇದನ್ನು ಸಾಧನೆಯೊಂದಿಗೆ ಗಳಿಸಬೇಕು ಅಥವಾ ದೇವರನ್ನು ಸಂಪೂರ್ಣತೆಯಿಂದ ಸ್ವೀಕಾರ ಮಾಡಬೇಕು. ಅವರು ಖಂಡಿತವಾಗಿ ಅನುಗ್ರಹಿಸುವರು ಮತ್ತು ನಿಮ್ಮನ್ನು ದೇವರೊಂದಿಗೆ ಉಚಿತವಾಗಿ ಒಂದಾಗಿಸುವರು ಹೀಗೆ ಅವರು ರಕ್ಷಣೆ ಮತ್ತು ಹೊರೆಗಳನ್ನು ನಿವಾರಣೆ ಮಾಡಿ ನಮ್ಮ ಆತ್ಮಗಳನ್ನು ತಮ್ಮ ತೋಳ್ಬಲದಿಂದ ನಮ್ಮನ್ನು ಸನ್ನಡತೆಯತ್ತ ಒಯ್ಯುವರು. ನೀವು ತಿಳಿದಿರಬಹುದು ಯೇಸು ವಿದೇಶದ ರೂಪದಲ್ಲಿರುವವರು ಇವರು ಪಾಶ್ಚಾತ್ಯ ಧರ್ಮವನ್ನು ವ್ಯಕ್ತಪಡಿಸುತ್ತಾರೆಂದು ಮತ್ತು ಕ್ರೈಸ್ತಧರ್ಮದ ಮೂಲವು ಪೂರ್ವ ದೇಶಗಳಲ್ಲಿದೆ ಇದರ ಮೂಲ ಇಸ್ರೇಲ್ ಆಗಿದ್ದು ಇದು ಏಷಿಯಾದ ಒಂದು ಭಾಗವಾಗಿದೆ. ಕ್ರೈಸ್ತಧರ್ಮವು ಪಾಶ್ಚಿಮಾತ್ಯ ದೇಶಗಳಲ್ಲಿ ವ್ಯಾಪಕವಾಗಿ ಹರಡಲು ಕಾರಣವೇನೆಂದರೆ ದೇವರು ಯೇಸುವನ್ನು ಬಳಕೆ ಮಾಡಿಕೊಂಡು ಪೂರ್ವ ಮತ್ತು ಪಶ್ಚಿಮ ದೇಶಗಳನ್ನು ಒಂದು ಮಾಡಲೆಂದು ಹಾಗು ಜನಾಂಗೀಯ ಮತ್ತು ಸಾಮಾಜಿಕ ಚೌಕಟ್ಟನ್ನು ತೊಡೆದುಹಾಕಲು ಪ್ರತಿಯೊಂದು ಬುಡಕಟ್ಟು, ಭಾಷೆ ಮತ್ತು ದೇಶಗಳನ್ನು ಐಕ್ಯಗೊಳಿಸಲು ಪ್ರಪಂಚವನ್ನು ಯೇಸುವಿನ ಪವಿತ್ರ ಬಾವುಟದ ಅಡಿಯಲ್ಲಿ ತರುವಂತೆ ಮಾಡುವುದು ಮತ್ತು ಯೋವಾನ್ನರ ಶುಭಸಂದೇಶದಲ್ಲಿ ವಿವರಿಸಿರುವಂತೆ ಕೆಲಸವನ್ನು ರಕ್ಷಿಸುವುದಾಗಿದೆ.

ಯೊವಾನ್ನ 3:16,17

16 ದೇವರು ಲೋಕವನ್ನು ಎಷ್ಟಾಗಿ ಪ್ರೀತಿಸಿದರೆಂದರೆ ತಮ್ಮ ಏಕೈಕ ಪುತ್ರನನ್ನೇ ಧಾರೆಯೆರೆದರು; ವಿಶ್ವಾಸವಿಟ್ಟ ಯಾರೂ ನಾಶವಾಗದೇ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂಬುದೇ ದೇವರ ಉದ್ಧೇಶ. 17 ದೇವರು ತಮ್ಮ ಪುತ್ರನನ್ನು ಈ ಲೋಕಕ್ಕೆ ಕಳುಹಿಸಿದ್ದು ಲೋಕವನ್ನು ತೀರ್ಪಿಗೆ ಗುರಿಮಾಡಲೆಂದಲ್ಲ, ಆತನ ಮುಖಾಂತರ ಲೋಕವನ್ನು ಉದ್ಧಾರ ಮಾಡಲೆಂದು.

ನೀವು ಬದಲಾವಣೆಯ ಬಗ್ಗೆ ಅರ್ಥಮಾಡಿಕೊಳ್ಳಲು ಅಥವಾ ಸತ್ಯವನ್ನು ಎಲ್ಲಿಯಾದರೂ ಕಂಡುಕೊಳ್ಳಲು ಶಕ್ತರಾಗಿರಬೇಕು  ಮತ್ತು ನಾನು ನಿಮಗೆ ಹೀಗೆಯೇ ಕೇಳುತ್ತೇನೆ ನೀವು ಯೇಸುವಿನೊಂದಿಗೆ ಇರುವಂತಹ ಇತರೇ ಸಾಧ್ಯತೆಗಳನ್ನು ಪರಿಗಣಿಸಬೇಕು. ಕೊನೆಯಲ್ಲಿ ನಾನು ವಿಶ್ವಾಸಿಸುತ್ತೇನೆ ನೀವು ನನ್ನನ್ನು ಕ್ಷಮಿಸುವಿರೆಂದು ನಿಮಗೆ ಹೇಳಲಾದ ಮೇಲ್ಕಂಡ ವಿಷಯಗಳ ಪತ್ರದಲ್ಲಿ ನನ್ನ ಉದ್ಧೇಶವು ದೋಷಾರೋಪಣೆಯನ್ನು ಮಾಡುವುದಲ್ಲ ಆದರೆ ತಪ್ಪು ವಾದಗಳನ್ನು ವಿರೋಧಿಸಲು ಅಗತ್ಯವಾದ ಪ್ರಯತ್ನವನ್ನು ಆರಾಧಕರ ಒಳಿತಿಗಾಗಿ ಮಾಡಿರುತ್ತೇನೆ.

ಕೊನೆಯಲ್ಲಿ ನಾನು ಕೆಲವು ಕನ್ನಡದ ಮತ್ತು ಹಿಂದಿ ಸಂಪನ್ಮೂಲಗಳನ್ನು ಒದಗಿಸಲು ಇಚ್ಛಿಸುತ್ತೇನೆ ಇವು ನಿಮಗೆ ಈ ವಿಷಯದಲ್ಲಿ ಯಾವುದೇ ಸಂಶೋಧನೆ ಮಾಡಲು ನಿಮಗೆ ನೆರವಾಗಬಹುದು. ಅಂತಿಮವಾಗಿ ನಾನು ಕೇಳಿರುವೆನು ನೀವು ಪ್ರಾಮಾಣಿಕವಾಗಿ ಮತ್ತು ಸರಳವಾಗಿ ಕೇಳಿ ಮತ್ತು ದೇವರನ್ನು ಪ್ರಾರ್ಥನೆಯಲ್ಲಿ ಹುಡುಕಿ ಯೇಸುವನ್ನು ಅರಿತುಕೊಳ್ಳುವ ಇಂತಹ ಮಾರ್ಗಗಳಲ್ಲಿ ನಂಬಿಕೆಯನ್ನು ಇಡಬೇಕೆಂದು ನಾನು ನಿಮ್ಮಲಿ ಕೇಳುತ್ತೇನೆ.

ಮತ್ತಾಯ 7:7-8

7“ಕೇಳಿರಿ, ನಿಮಗೆ ಕೊಡಲಾಗುವುದು; ಹುಡುಕಿರಿ, ನಿಮಗೆ ಸಿಗುವುದು; ತಟ್ಟಿರಿ ನಿಮಗೆ ಬಾಗಿಲು ತೆರೆಯಲಾಗುವುದು. 8 ಏಕೆಂದರೆ ಕೇಳಿಕೊಳ್ಳುವ ಪ್ರತಿಯೊಬ್ಬನಿಗೂ ಕೊಡಲಾಗುವುದು, ಹುಡುಕುವವನಿಗೆ ಸಿಗುವುದು, ಮತ್ತು ತಟ್ಟುವವನಿಗೆ, ಬಾಗಿಲು ತೆರೆಯಲಾಗುವುದು.

ಮತ್ತಾ 11:28-30

28 “ದುಡಿದು ಭಾರ ಹೊತ್ತು, ಬಳಲಿ ಬೆಂಡಾಗಿರುವ ಸರ್ವಜನರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿ ಕೊಡುತ್ತೇನೆ. 29 ನಾನು ವಿನಯಶೀಲನು, ದೀನ ಹೃದಯನು; ನನ್ನ ನೊಗಕ್ಕೆ ಹೆಗಲು ಕೊಟ್ಟು ನನ್ನಿಂದ ಕಲಿತುಕೊಳ್ಳಿರಿ. ಆಗ ನಿಮಗೆ ವಿಶ್ರಾಂತಿ ಸಿಗುವುದು. ನನ್ನ ನೊಗ ಹಗುರ, ನನ್ನ ಹೊರೆ ಸುಗಮ”

 

 

ದೇವರೊಂದಿಗೆ ಸತ್ಸಂಬಂಧವನ್ನು ಹೊಂದುವುದು ಹೇಗೆ

ವೀರಶೈವ ಧರ್ಮದ ಸಂಪನ್ಮೂಲಗಳು

Lingayatism

 

 

 

Encyclopaedia Britannica,Inc., copyright 1993, Vol.1, pg.931, Basava

Encyclopedia of Religion Second Edition, copyright 2005 Thomson Gale a part of The Thomson Corporation, Lindsay Jones Editor in Chief, Vol.7, pg.4430, Jan Gonda

Encyclopedia of Religion Second Edition, copyright 2005 Thomson Gale a part of The Thomson Corporation, Lindsay Jones Editor in Chief, Vol.12, pgs.8043-8044, Andre Padoux

Leave a Reply