ಅಧ್ವೈತವಾದದ ಭ್ರಮೆ

‘ಎಲ್ಲೆಡೆ ದೇವರು, ಎಲ್ಲವೂ ದೇವರು’ ಎಂಬ ಪುರಾತನ ಗಾದೆಮಾತು, ಮೂರು ಮಸ್ಕಿಟಿಯರ್ಸ್ ಹೇಳುವ ‘ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬ’ ಎಂಬ ಮಾತಿನಂತೆ ಬಹಳ ಅರ್ಥಪೂರ್ಣವಾಗಿದೆ. ಇದು ಆಧ್ಯಾತ್ಮಿಕವಾಗಿ ದೇವರ ಚರ್ಯೆಯನ್ನು ವಿವರಿಸುತ್ತದೆ. ಇದು ಪ್ರಾಯೋಗಿಕವಾಗಿ, ಮೂಲಭೂತವಾಗಿಯೂ ವಿವಿಧ ಸ್ಥರಗಳಲ್ಲಿ ಅಸಂಬದ್ಧ ಮತ್ತು ಸರಿಪಡಿಸಲಾಗದ್ದು ಎಂಬುದಾಗಿ ಗೋಚರಿಸುತ್ತದೆ.

ಮೊದಲನೆಯದಾಗಿ, ಆದ್ಯಂತ ರಹಿತ ದೇವರಿಗೆ ಎಲ್ಲವೂ ಆಗಲು ಹೇಗೆ ಸಾಧ್ಯ? ಭ್ರಷ್ಟಾಚಾರದಲ್ಲಿಯ ಅನಂತತೆ ಅಥವಾ ದೇವರ ಮೂಲತತ್ವಕ್ಕೆ ವಿರುದ್ಧವಾಗಿ, ಸೀಮಿತ ಪರಿಧಿಯ ವಸ್ತುಗಲು ಇರಲು ಹೇಗೆ ಸಾಧ್ಯ? ಇನ್ನೂ ಹೇಳುವುದಾದರೆ, ದೇವರ ಪರಿಪೂರ್ಣ ವ್ಯಕ್ತಿತ್ವ ಇರುವಾಗ, ವಿವಿಧ ವಿಛಿದ್ರ ಮನಸ್ಸುಗಳು ಸಮಾಜವನ್ನು ಹಾಳುಮಾಡುವ ಪರಿಸ್ಥಿತಿ ಇರಲು ಹೇಗೆ ಸಾಧ್ಯ? ಈ ನೈಜತೆ ಬರೀಯ ಭ್ರಮೆಯೇ? ದೇವರು ಈ ದುಷ್ಟಶಕ್ತಿಗಳಿಗಿಂತ ಕಡಿಮೆ ಪ್ರಭಾವ ಹೊಂದಿದ್ದಲ್ಲಿ, ದೇವರು ಅನಂತವಲ್ಲ.

ಅಂತೆಯೇ, ಈ ಅಸಾಂಗತ್ಯ ಇರುವವರೆಗೆ, ಸಂಸಾರ ರಥ ಎಂಬ ವ್ಯವಸ್ಥೆಯಲ್ಲಿ ನಿರಾಸೆಗೊಂಡವರು ಮತ್ತೊಮ್ಮೆ ಜೀವನ ಪಡೆಯಬಹದು ಎಂಬ ಭರವಸೆ ಇಡಬಹುದು. ಇಂದಿನ ಜನಸಂಖ್ಯಾ ಸ್ಫೋಟದ ಈ ವಾಸ್ತವಿಕತೆಯಲ್ಲಿ, ತಾತ್ಕಾಲಿಕ ಹಾಗೂ ಭ್ರಮಾಲೋಕದ ವಸ್ತುಗಳು ಒಂದು ಅತ್ಯದ್ಭುತ ಲೋಕವನ್ನು ಸೃಷ್ಟಿಸಲು ಹೊರಟಿವೆಯೇ?

ಸರ್ವದೇವತಾರಾಧನೆ ವಿಚಾರವಾಗಿ ಇರುವ ಇನ್ನೊಂದು ಗೊಂದಲವೆಂದರೆ, ಅನಂತ ಅಥವಾ ಪರಿಪೂರ್ಣ ದೇವರ ಕಲ್ಪನೆ ಅನೈತಿಕವಾಗಿ ಆದರೆ ಮಾನವೀಯತೆಯೇ ದೇವರು ಎಂಬ ಕಳಕಳಿಯ ಕಾರ್ಯಗಳು ಎಂಬಂತೆ ಚಿತ್ರಿಸಲ್ಪಟ್ಟಿದೆ. ಈ ದೊಡ್ಡ ಮಟ್ಟದ ಅನೈತಿಕತೆಯು ಕಡಿಮೆ ಮಟ್ಟದ ನೈತಿಕತೆಯನ್ನು ದೀವಾಳಿಯನ್ನಾಗಿಸಿದೆ. ನೀತಿಪ್ರಜ್ಞೆರಹಿತ ಹಿಂದೂಗಳು ಉಳಿದವರ ಮೆಲೆ ದಬ್ಬಾಳಿಕೆ ನಡೆಸಿ ಕೊನೆಗೆ ಅನೈತಿಕತೆಯನ್ನೇ ಪಡೆಯುತ್ತಿದ್ದಾರೆ. ಇದು ಅವರ ಸರ್ವದೇವತಾರಾಧನೆಯ ಪ್ರವೃತ್ತಿಯಾಗಿರುವುದು ಖೇದಕರ. ವಾಸ್ತವಿಕ ನೆಲೆಗಟ್ಟಿನಲ್ಲಿ ಹೇಳುವುದಾದರೆ, ಇಂತಹ ಲೋಕೋಪಕಾರದ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿದ್ದು, ನಾಗರೀಕತೆ, ಸಂಸ್ಕೃತಿ, ಸಮಾಜಕ್ಕೆ ಅಪಾಯಕಾರಿಯಾಗಿರುವ ಇಂತಹ ಅನೈತಿಕತೆಯನ್ನು ತುಲನೆ ಮಾಡುವುದು ಅಸಾಧ್ಯ. ನಿರ್ವಾಣ ಅಥವಾ ಮೋಕ್ಷಕ್ಕೆ ಸಾಗುವ ಅವರ ಶಾಸ್ತ್ರಗಳು ಈ ಎಲ್ಲಾ ಕಾರಣಗಳ ಆಧಾರದಲ್ಲಿ ಪರಮರ್ಶಿಸಿದಾಗ ಅಸಂಬದ್ಧವಾಗಿ ಗೋಚರಿಸುತ್ತದೆ, ಮಾತ್ರವಲ್ಲ ಅವರು ತಮ್ಮ ದಿನಚರಿಯನ್ನು ಮೌಲ್ಯಯುತವಾಗಿ ಹೇಗೆ ಪೂರ್ಣಗೊಳಿಸಬಲ್ಲರು ಎಂದು ಆಶ್ಚರ್ಯವಾಗುತ್ತದೆ. ನೈತಿಕ ವಿಲಕ್ಷಣತೆಗಳು ಭ್ರಮೆಯಾಗಿರಲು ಹೇಗೆ ಸಾದ್ಯ? ಇವು ಅರ್ಥವಿಲ್ಲದವುಗಳು. ಮತ್ತು ಈ ವಸ್ತುಗಳನ್ನು ನಿಗೂಢವಾಗಿ ಅರ್ಥಪೂರ್ಣಗೊಳಿಸುವ ಕಾರ್ಯ ನಡೆಯುತ್ತಿದೆ. ಇದು ಅಂತಿಮ ಸತ್ಯಕ್ಕಿಂತ ಜಾದೂ ಆಗಿ ಗೋಚರಿಸುತ್ತದೆ. ಅಡಾಲ್ಪ್ ಹಿಟ್ಲರ್ ಹಾಗೂ ಮದರ್ ತೆರೆಸಾ ಕಾರ್ಯಗಳನ್ನು ಸಮೀಕರಿಸಬೇಕಾಗಿಲ್ಲ. ಅಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ದೇವರನ್ನು ದೂರಬಹುದಷ್ಟೆ. ಯಾವ ಆಸ್ತಿಕ ಮೌಲ್ಯಯುತ ಜೀವನವನ್ನು ಬಾಳುತ್ತಿದ್ದಾನೆ? ನೈತಿಕತೆಯನ್ನು ಧಿಕ್ಕರಿಸಿ ನಿಂತಿರುವ ಇಂತಹ ವ್ಯಕ್ತಿಗಳು ಜಗತ್ತಿನ ನ್ಯಾಯ ಕಟಕಟೆಯಲ್ಲಿ ನೈಜತೆಯನ್ನು ಸರಿ ಅಥವಾ ತಪ್ಪು ಎಂದು ಅರ್ಥೈಸಿಕೊಳ್ಳಬಲ್ಲನೆ? ಗೆಳೆಯನೊಬ್ಬ ಉಡುಗೊರೆ ನೀಡವುದಕ್ಕೂ, ಕಳ್ಳನೊಬ್ಬ ಅದನ್ನು ಕದಿಯುವುದಕ್ಕೂ ಏನೂ ವ್ಯತ್ಯಾಸವಿಲ್ಲ. ಯಾಕೆಂದರೆ ಇಬ್ಬರೂ ಸುಳ್ಳರು ಅಥವಾ ನಂಬಿಕೆ ಅನರ್ಹರು. ನ್ಯಾಯವೇ ಇಲ್ಲದ ದಬ್ಬಾಳಿಕೆಯ ಜಗತ್ತಿನಲ್ಲಿ ನೈತಿಕ ಪರಿಧಿಯಿಲ್ಲದೆ ಬಾಳುವ ಸಮಾಜವನ್ನು ಊಹಿಸಲು ನಿಮ್ಮಿಂದ ಸಾಧ್ಯವೇ? ಮೂಲತಃ ಈ ಆಸ್ತಿಕವಾದಿಗಳು, ತುಂಬಾ ಮೌಲ್ಯಯುತವಾದ, ನೈಜವಾದ ಸಮಾಜಕ್ಕೆ ಅಗತ್ಯವಾದ ವಿಷಯವೊಂದಿದೆ ಎಂಬುದನ್ನು ಅರಿತಿದ್ದಾರೆ. ಅದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗತ್ತಿಲ್ಲ. ಕರ್ಮ ಸಿದ್ಧಾಂತದ ಮೌಲ್ಯಗಳ ಪ್ರಕಾರ ಸಾವಿನ ನಂತರ ಉಳಿಯುವುದು ಸಮಾಧಿ ಮಾತ್ರ. ಹಿಂದೂ ನಂಬಿಕೆಗಳ ಪ್ರಕಾರ, ಅನೈತಿಕತೆಯ ವಿಚಾರಗಳನ್ನು ಕೂಡ ಅರಿತುಕೊಳ್ಳುವುದು ಮುಖ್ಯ. ಯಾಕೆಂದರೆ ಅದು ಜಗತ್ತಿನ ನೈತಿಕ ವಿಚಾರಗಳಿಗೆ ಧಕ್ಕೆ ಉಂಟುಮಾಡುತ್ತವೆ. ಕೊನೆಯದಾಗಿ, ಇದರ ಆಧಾರದಲ್ಲಿ ಹಿಂದೂಗಳು ಅನೈತಿಕರು ಎಂದು ನಾನು ಹೇಳಲಾರೆ. ಆದರೆ ನಾನಿಲ್ಲಿ ಹೇಳಲು ಪ್ರಯತ್ನಿಸುತ್ತಿರುವುದು ಇಷ್ಟೆ. ತಮಗೆ ತೋಚಿದಂತೆ ವರ್ತಿಸುವ ಹಕ್ಕು ಅವರಿಗಿಲ್ಲ. ಇದು ಭ್ರಮೆಯ ಪರಮಾವಧಿ ಮತ್ತು ತಮ್ಮ ನಂಬಿಕೆಗಳನ್ನು ಪೋಷಿಸುವ ಸಲುವಾಗಿ ತಮ್ಮದೇ ವಿಚಾರಗಳನ್ನು ಬಿಡುವ ಮೂಲಕ ತಮ್ಮ ಜೀವನಶೈಲಿಯನ್ನೇ ಗುರುತರವಾಗಿ ಹಾಳುಮಾಡಿಕೊಂಡಿದ್ದಾರೆ. ಅಂತಿಮವಾಗಿ ಹೇಳುವುದಾದರೆ, ದೇವರು ಅನೈತಿಕ ಎಂಬ ಪರಿಕಲ್ಪನೆ ಮಾಡುವವರು ಸಮಾಜಿಕ ವಿಕೃತಿಯುಳ್ಳವರಿಗೆ ಸಮಾನರು.

ಇನ್ನೊಂದು ವಿಚಾರವೆಂದರೆ, ಆಸ್ತಿಕವಾದಿಗಳು ಎ ಮತ್ತು ಎ ಅಲ್ಲದವ ಇಬ್ಬರೂ ಸಮಾನರು ಎಂಬ ವಿಚಾರವನ್ನು ಮುಂದಿಟ್ಟು, ಕಾರಣ ಹಾಗೂ ಲೆಕ್ಕಾಚಾರಗಳನ್ನು ತಿರಸ್ಕರಿಸುತ್ತಾರೆ. ಅವರ ದಿನಚರಿ ಈ ನಂಬಿಕೆಯ ಮೇಲೆ ನಡೆಯುವುದಿಲ್ಲ. ಅಥವಾ ಸರಿ ಮತ್ತು ತಪ್ಪನ್ನು ನಿರೂಪಿಸುವ , ನೈಜತೆ ಹಾಗೂ ಭ್ರಮಾಲೋಕವನ್ನು ವಿವರಿಸುವ ದ್ವಿರೂಪತೆಯನ್ನು ತಿಳಿಯಪಡಿಸುವ ತತ್ವವನ್ನು ಕೂಡ ಅವರು ಪಾಲಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಉದಾಹರಣೆಗಳನ್ನು ತೆಗೆದುಕೊಂಡರೆ, ಅವರ ತತ್ವದಂತೆ, ಮನುಷ್ಯನ ಅಸ್ತಿತ್ವವೇ ಇರುವುದಿಲ್ಲ. ಇರುವ ಒಬ್ಬ ವ್ಯಕ್ತಿ ತಾನು ಇದ್ದೇನೆ ಎಂದು ಹೇಳಿಕೊಳ್ಳಬೇಕಾದ ಪರಿಸ್ಥಿತಿ. ಹಾಗೆಯೇ, ಇದು ಸಮಯ ಅಥವಾ ಜಾಗದ ಮಿತಿಯಲ್ಲಿ ಅನಂತತೆ ವಾಸ್ತವದಲ್ಲಿದೆ ಎಂಬ ಮಾತಿದೆ. ಲೆಕ್ಕಾಚಾರದ ಪ್ರಕಾರ ಅದು ಕೇವಲ ಕಟ್ಟುಕತೆಯಾಗಿದೆ.

ಇನ್ನು ಹೇಳುವುದಾದರೆ, ಆಸ್ತಿಕವಾದಿಗಳು ತಮ್ಮದೇ ನಂಬಿಕೆಗಳನ್ನು ಬಲವಾಗಿ ನಂಬಿಕೊಂಡಿದ್ದರೆ, ಅವರದೇ ಹೇಳಿಕೆಗಳಿಗೆ ಅವರು ಬದ್ಧರಾಗಿ ಅವರನ್ನು ಸಂಶಯದಿಂದ ನೋಡುವಂತೆ ಮಾಡುತ್ತದೆ. ಸೀಮಿತ ವಸ್ತುಗಳ ಲೋಕದಲ್ಲಿ ಯಾರು ಮನಷ್ಯ ಪರಮಪವಿತ್ರ ಎಂದು ನಂಬುತ್ತಾರೆ. ಆದ್ದರಿಂದ, ಅವರು ತಮ್ಮದೇ ವ್ಯವಸ್ಥೆಯನ್ನು ನಂಬುವುದಿಲ್ಲ. ಆ ವಿಚಾರವ್ಯವಸ್ಥೆಯಲ್ಲಿ ಅದರದ್ದೇ ಆದ ಇತಿಮಿತಿಗಳಿದ್ದು, ಮಾನವ ಗುರುಗಳಿಂದ ಹಾಗೂ ಬರಹಗಳಿಂದ ಭ್ರಮಾಲೋಕದ ಮನಸ್ಸುಗಳಾಗಿ ಪರಿವರ್ತಿಸುತ್ತದೆ. ಇದು ಅವರ ಪ್ರಕಾರ, ಭ್ರಮೆಯಾಗಿರಬಹುದು, ಇದು ಇಡೀ ತತ್ವಶಾಸ್ತ್ರ ವ್ಯವಸ್ಥೆಯನ್ನೇ ಸಂಶಯಿಸುತ್ತದೆ. ಮೂಲತಃ ಇದು ಸ್ವಸಾಕ್ಷ್ಯಗಳ ಗಣನೆಯ ಮೇರೆಗೆ ಅನೈಸರ್ಗಿಕ ಮತ್ತು ಅನಿರಂತರವಾಗಿ ನಿತ್ಯಜೀವನದಲ್ಲಿ ಪರಿಣಾಮಕಾರಿಯಾಗಿ ತನ್ನ ಪ್ರಭಾವವನ್ನು ಬೀರುತ್ತಿರುತ್ತದೆ. ಭೌತಿಕ ಜೀವನ ಅಸತ್ಯ ಎಂದು ಹೇಳಲು ಅವರಲ್ಲಿ ಯಾವ ಸಾಕ್ಷ್ಯವಿದೆ? ನೈಸರ್ಗಿಕ ಸತ್ಯಕ್ಕೆ ವಿರುದ್ಧವಾಗಿ ತಮ್ಮ ವಿಚಾರವನ್ನು ದೃಢಪಡಿಸಲು ಅವರು ಯಾವ ವಿಧಾನವನ್ನು ಬಳಸುತ್ತಾರೆ? ರಸ್ತೆಯ ಎರಡೂ ಬದಿಯ ಟ್ರಾಫಿಕ್ ಅನ್ನು ಪರಾಮರ್ಶಿಸದೆ ರಸ್ತೆ ದಾಟುವ ಧೈರ್ಯ ವಾಹನಗಳೆಲ್ಲ ಭ್ರಮೆ ಎಂದು ಹೇಳುವ ಯಾವ ಆಸ್ತಿಕನಿಗಿದೆ? ವೈಜ್ಞಾನಿಕ ಕತೆ ಆಧರಿತ ಭ್ರಮಾಲೋಕದ ಮ್ಯಾಟ್ರಿಕ್ಸ್ ಸಿನಿಮಾಗಿಂತ ಭೌತಿಕ ಸತ್ಯ ಯಾವಾಗಲೂ ನಂಬುವತದ್ದು. ನಾವು ನೈಜವಲ್ಲದ ಲೋಕದಲ್ಲಿ ಬದುಕುತ್ತಿದ್ದೇವೆ ಎಂಬ ಅಂಶವೇ ಕನಸಿನ ಲೋಕವಾಗಿದೆ. ಈ ಎಲ್ಲಾ ಅಸಂಬದ್ಧ ವಿಚಾರಗಳು, ಸಮರ್ಥನೀಯವಲ್ಲ ಮತ್ತು ಅಸಾಮಾನ್ಯವಾದುದು. ಭ್ರಮೆಯನ್ನು ವಿರೋಧಿಸುವುದಕ್ಕಿಂತ ಅದರ ಭ್ರಮೆಯನ್ನು ಅರಿಯುವುದು ಸೂಕ್ತ.

ತತ್ವಶಾಸ್ತ್ರದ ಇನ್ನೊಂದು ನೈಜವಲ್ಲದ ವಿಚಾರವೆಂದರೆ, ಪ್ರತ್ಯೇಕತೆ ಅಥವಾ ವ್ಯಕ್ತಿತ್ವ. ಅದು ಆತ್ಮಸಾಕ್ಷಿ, ಆಶಯ, ಭಾವನೆಗಳು, ಮತ್ತು ಬುದ್ಧಿಶಕ್ತಿ ಮುಂತಾದ ಭ್ರಮೆಗಳಾಗಿದ್ದು, ಅದು ನೈಸರ್ಗಿಕ ವಿಚಾರಗಳಿಗೆ, ದೇವರ ನಿಯಮಗಳಿಗೆ ವಿರುದ್ಧವಾಗಿದೆ. ಮತ್ತು ಕೋಮಸ್ಥಿತಿಯೊಂದನ್ನು ಹೊರತುಪಡಿಸಿ, ಮನುಷ್ಯ ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಾನೆಯೆ? ದೇವರ ಈ ಸರಳೀಕರಣ ವಿಶ್ವವಿಜ್ಞಾನ ಮತ್ತು ಮೂಲಸಂಕಲ್ಪ ಸಿದ್ಧಾಂತದ ಹಿನ್ನಲೆಯಲ್ಲಿ ಸಮ್ಮತವಲ್ಲ. ಈ ಹುಟ್ಟು ಬೆಳವಣಿಗೆ ಸಾವಿನ ಕುರಿತು ಈ ಮೊದಲೇ ವಿವಿಧ ಲೇಖನಗಳಲ್ಲಿ ನಾನು ವಿವರಿಸಿದ್ದೇನೆ.
ನಿರೀಶ್ವರವಾದಿ ಮತ್ತು ನಾಸ್ತಿಕ

ದೇವರು ಒಂದು ಕಲ್ಲು ಅಥವಾ ಮರದ ಅಗೋಚರತೆಯಂತೆ ಕಾಣಿಸುತ್ತಾನೆ. ಏಕೆಂದರೆ ಮಾನವೀಯತೆಯ ಪರಿಕಲ್ಪನೆ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ದೇವನೆಡೆಗಿನ ಚಿತ್ತವನ್ನು ಸೆಳೆಯಲು ಮಹಾಕಾರ್ಯವೇ ಆಗಬೇಕಿದೆ. ಪುನರ್ಜನ್ಮದ ಜೊತೆಯಲ್ಲಿ ಹಿಂದೆ ಸಾಗಿ ಒಬ್ಬ ದೇವರನ್ನು ಕಾಣಲು ಮುಂದೆ ಬರಬೇಕೆನೋ?

ಒಟ್ಟು ದೇವರ ಪರಿಕಲ್ಪನೆಯಲ್ಲಿ ಜಾತಿ ಎಂಬ ವ್ಯವಸ್ಥೆಯ ಮೂಲಕ ಹಿಂದೂಗಳು ಜನರನ್ನು ಹೇಗೆ ವರ್ಗೀಕರಿಸುತ್ತಾರೆ, ದಲಿತರನ್ನು ಮಾನವಸ್ಥರಗಿಂತ ಕೀಳಾಗಿ ಹೇಗೆ ನೋಡಿಕೊಳ್ಳುತ್ತಾರೆ ಎಂಬುದು ಗಂಭೀರ ವಿಚಾರ. ದೇವರ ಪ್ರತಿನಿಧಿಯನ್ನು ಅವಮಾನ ಮಾಡಿದರೆ, ಅದು ನಿಮಗೆ ಅವಮಾನ ಮಾಡಿಕೊಂಡಂತೆ.

ಹಿಂದೂ ಧರ್ಮದ ಇನ್ನೊಂದು ಸಹಿಸಿಕೊಳ್ಳಲೇಬೇಕಾದ ವಿಷಯ ‘ಎಲ್ಲಾ ಮಾರ್ಗಗಳು ದೇವನೆಡೆಗಿನ ದಾರಿ’. ಇದರ ಕುರಿತು ನಾನು ಇನ್ನೊಂದು ಲೇಖನದಲ್ಲಿ ಬರೆದಿರುವೆ. ಅದಾಗ್ಯೂ ರಾಷ್ಟ್ರೀಯವಾದಿ ಹಿಂದೂ ಸಹೋದರರು, ವಿಚಾರಪೂರ್ಣ ತತ್ವಗಳು ಹಾಗೂ ಧರ್ಮಗಳ ವಿರುದ್ಧ ದಂಗೆಯೇಳುವ ಮನಸ್ಥಿತಿ, ಅವರು, ಇದನ್ನು ನಂಬುವ ಅಥವಾ ಸ್ವೀಕರಿಸುವ ವಿಚಾರಕ್ಕಿಂತ, ಅವರ ಸಂಸ್ಕೃತಿಗೇ ಅಪಚಾರ ಎಸಗುವಂತೆ ಕಾಣಿಸುತ್ತದೆ. ಅದಕ್ಕಾಗಿ ಅವರು ಇತರೆ ನಂಬಿಕೆಯ ವ್ಯವಸ್ಥೆಗಳಿಗೆ ದಾಳಿ ಮಾಡುತ್ತಾರೆ.

ಎಲ್ಲಾ ಮಾರ್ಗಗಳು ದೇವನೆಡೆಗಿನ ದಾರಿ

ಅಂತಿಮವಾಗಿ ಒಟ್ಟು ಈ ವಿಧಾನ, ಸರ್ವದೇವತಾರಾಧನೆಯ ನೈಜತೆಯ ಕಡೆಗೆ ಸಾಗಿ, ಇದು ನೈಜವಾಗಿ ಹಿಂದುಳಿದಿರುವಿಕೆಯ ಮರೀಚಿಕೆಯನ್ನು ಅಥವಾ ನೋವಿನೊಂದಿಗೆ, ಬಳಲುವಿಕೆ ಹಾಗೂ ಮರಣದೊಂದಿಗೆ ಸೆಣಸುವ ಜೀವನಕ್ಕೆ ಆಶ್ರಯ ನೀಡುವ ತಂತ್ರವಾಗಿದೆ. ಇದರ ಮೂಲಕ ಒಂದೇ ಚೌಕಟ್ಟಿನಲ್ಲಿ ಎಲ್ಲಾ ಜೀವಗಳಿಗೂ ಆಸರೆ ನೀಡುವ ಸಂಸ್ಥೆಯನ್ನು ಕಟ್ಟುವ ಇರಾದೆಯಿದೆ. ವೃತ್ತಾಕಾರದ ರಂಧ್ರದಲ್ಲಿ ಚೌಕಾಕಾರದ ಲೋಟವನ್ನು ತೂರಿಸುವ ಪ್ರಯತ್ನದಂತೆ ಇದೊಂದು ಒಂದಾಗಿಸುವ, ವೈವಿಧ್ಯಪೂರ್ಣ ಮಂದಗಾಮಿ ಯೋಜನೆಯಾಗಿದೆ. ಸಂಪ್ರದಾಯವಾದಿಗಳು, ಅವಾಸ್ತವಿಕ ಎನ್ನುವ ವಾಸ್ತವ ಸತ್ಯಗಳನ್ನು ಅಸಂಪ್ರದಾಯಿಗಳೆಂದು ಜರಿಯುತ್ತಾರೆ. ಯೇಸುಕ್ರಿಸ್ತರು ಇಂತಹ ಮನಸ್ಥಿತಿಯನ್ನು, ಏನು ಇಲ್ಲ ಎಂದು ನಟಿಸುವ ಕಪಟವೇಷಧಾರಿಗಳು ಎನ್ನುತ್ತಾರೆ.

ಒಟ್ಟು ಈ ಭ್ರಮೆಯ ಪರಿಕಲ್ಪನೆ ಅಥವಾ ಬದುಕಿನ ದ್ವಂದ್ವಗಳನ್ನು ನಕಲು ಮಾಡುವುದು ಒಂದು ಸಮನ್ವಯಕಾರಿ ಮಾರ್ಗವಾಗಿದೆ. ನೀವು ಪ್ರಾಮಾಣಿಕರಾಗಿದ್ದಲ್ಲಿ, ಸತ್ಯ ಅಸತ್ಯಗಳಲ್ಲಿ ಯಾವುದನ್ನು ನಂಬಬೇಕು ಎನ್ನುವ ವಿಚಾರ ನಿಮಗೆ ಗೊತ್ತಿರುತ್ತದೆ. ಪೂರ್ತಿ ಹಿಂದೂ ಸಮಾಜವನ್ನು ಗಣನೆಗೆ ತೆಗೆದುಕೊಳ್ಳುವುದಾದರೆ, ತಮ್ಮ ಧಾರ್ಮಿಕ ನಂಬಿಕೆಗಳ ಮೂಲಕ ಬೆಳಗಬೇಕಿದ್ದವರು, ಸಮಾಜದ ದೌರ್ಬಲ್ಯವನ್ನು ತಮ್ಮ ಉದ್ದೇಶಕ್ಕೆ ಬಳಸಿದವರೇ ಹೆಚ್ಚು. ವಿಶ್ವದ ಹೆಚ್ಚಿನ ಸಂಖ್ಯೆಯ ಕುಷ್ಠರೋಗಿಗಳು ಹಾಗೂ ಅಂಧರನ್ನು ಹೊಂದಿರುವ ಸಮಾಜ ಅವರಿಗೆ ಯಾವುದೇ ಒಂದು ಸರಿಯಾದ ಮಾರ್ಗವನ್ನು ತೋರಿಸದಿರುವುದು ಅವರ ನಂಬಿಕೆ-ಆಚರಣೆಗಳು ಸರಿಯಾದ ಮಾರ್ಗದಲ್ಲಿಲ್ಲ ಎಂಬುದನ್ನು ಎತ್ತಿ ತೋರಿಸುತ್ತದೆ.

ಕೊನೆಯದಾಗಿ ಬೈಬಲ್ ಹೇಳುವ ಪ್ರಾಪಂಚಿಕ ದೃಷ್ಠಿಕೋನವನ್ನು ಹೇಳಲು ಇಚ್ಛಿಸುತ್ತೇನೆ. ಇದು ಕಠುಟೀಕೆಗಳಿಗೆ ಗುರಿಯಾಗಿದ್ದರೂ ಸಹ, ತಾತ್ವಿಕವಾಗಿ ಹಾಗೂ ಐತಿಹಾಸಿಕವಾಗಿ ನಂಬಲಾರ್ಹ, ಸುಸಂಬದ್ಧ , ಸಂಬಂಧಿತ , ಮತ್ತು ತೋರಿಕೆಯ ವ್ಯವಸ್ಥೆಯ ಮೂಲಕ ಜೀವನವನ್ನು ನೈಜತೆಯೆಡೆಗೆ ಸಾಗಿಸುತ್ತದೆ.

ನೈಜತೆಗೆ, ಶಾಶ್ವತ, ಅತೀಂದ್ರಿಯ, ಸರ್ವಶಕ್ತ, ವಿವರಣೆಯನ್ನು ಬಹಿರಂಗವಾಗಿ ಬೈಬಲ್ ನೀಡುತ್ತದೆ. ಮನುಕುಲಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವ ದೇವನು ಜಗತ್ತಿನ ಲೌಕಿಕ ಹಾಗೂ ಆಧ್ಯಾತ್ಮಿಕವಾಗಿರುವ ಎಲ್ಲಾ ಚರಾಚರಗಳನ್ನು ಸೃಷ್ಟಿಸಿದ್ದಾನೆ. ಮನುಕುಲ ದೇವರ ಚಿತ್ರಣದಿಂದ ರಚಿತವಾಗಿದೆ, ಆದರೆ ಇದುವೇ ದೇವರಲ್ಲ. ಆತನ ಗುಣಗಳನ್ನು ಅಳವಡಿಸಿಕೊಂಡು, ನೈತಿಕ, ಬೌದ್ಧಿಕ ವಿಚಾರಗಳಿಗನುಗುಣವಾಗಿ ಕಲಹರಹಿತ ನೈತಿಕವಾದಿಯಾಗಬಹುದು ಮತ್ತು ಇದಲ್ಲದೆ, ಆತನ ಪಾವಿತ್ರ್ಯತೆಗೆ ಧಕ್ಕೆ ತರುವ ಪ್ರಯತ್ನಗಳನ್ನು, ಮನುಕುಲವನ್ನು ದೇವರನ್ನು ಭಾಗ ಮಾಡುವ ಪಾಪಕಾರ್ಯವನ್ನು ವಿರೋಧಿಸುವ ಕೈಂಕರ್ಯವನ್ನು ಮಾಡಬಹುದು. ಸುವಾರ್ತೆಯೆಂದರೆ, ಸಾರ್ವಭೌಮ ಪ್ರಬಲನಾದ, ಕರುಣಾಮಯಿಯಾದ ದೇವನು ಯೇಸುವನ್ನು ದೇವಮಾನವನಾಗಿ ಈ ಭೂಮಿಗೆ ಕಳುಹಿಸಿದ್ದಾನೆ. ರಕ್ತ-ಮಾಂಸಗಳಿಂದ ರಚಿತವಾದ ಮನುಕುಲವನ್ನು ರಕ್ಷಿಸಿ, ದೇವನೆಡೆಗೆ ಕೊಂಡೊಯ್ಯುವ ಸಮನ್ವಯಕಾರಿ ಹಾಗೂ ಉದ್ಧಾರಕನಾಗಿ ಪ್ರಯತ್ನಪಟ್ಟು ಕೊನೆಗೆ ಮನುಕುಲದ ಸ್ವಾತಂತ್ರ್ಯಕ್ಕಾಗಿ, ಮಾನವನ ಸಮಸ್ಯೆಗಳ ದ್ಯೋತಕವಾದ ಕ್ರಾಸ್ ಗೆ ತನ್ನನ್ನೇ ತ್ಯಾಗಮಾಡಿರುವ ಮಹಾತ್ಮನು. ಈ ನ್ಯಾಯಬದ್ಧ ಮತ್ತು ಬದಲಿ ವಿಧಾನಗಳಿಂದ ದೇವನ ನ್ಯಾಯಪದ್ಧತಿ ಸರಿಯಾಯಿತು. ಈ ರೀತಿಯ ತ್ಯಾಗವು ಜೀತಪದ್ಧತಿಯನ್ನು ನಿರ್ಮೂಲನಗೊಳಿಸಿತು. ಆತನ ಮೇಲೆ ನಂಬಿಕೆಯಿಟ್ಟಲ್ಲಿ, ನಿಮಗೆ ಆಧಿಭೌತಿಕ ಬದುಕು, ಶಾಂತಿ ದೊರೆಯುವುದು, ನೀವು ದೇವನೊಡಗೆ ಒಂದಾಗುವಿರಿ. ಜನರು ಮರೆತರೂ ಕೂಡ, ಪ್ರಾಪಂಚಿಕ ಸಾವಿನ ಮೂಲಕವೂ ನೀವು ಆತನನ್ನು ಹೊಂದಬಹುದು. ಇಲ್ಲದಿದ್ದಲ್ಲಿ ಇದು ಕೂಡ ಒಂದು ತೊಂದರೆಯಾಗಿ ಗೋಚರಿಸುವುದು. ನಮಗೆ ದೇವರನ್ನು ಸೇರಲು ಬಿಡದ ವಿಚಾರಗಳಿಂದಾಗಿ ನಾವು ಬಳಲುತ್ತೇವೆ, ನೋವು ಪಡುತ್ತೇವೆ. ಸಂಕಟಗೊಳ್ಳುತ್ತೇವೆ. ಇವೆಲ್ಲವೂ ಒಂದು ಕತೆಯ ರೂಪದಂತೆ ಕಾಣಿಸಬಹುದು. ಆದರೆ ಇದರ ಒಟ್ಟು ಉದ್ದೇಶ, ಮಾನವ ಧರ್ಮ, ಭೌತಿಕ ಆಶಯಗಳನ್ನು ಪಡೆಯುವುದು ಅದಕ್ಕಿಂತ ಹೆಚ್ಚಾಗಿ, ಸುಮ್ಮನೆ ಆತನ ಹೆಸರನ್ನು ಕೂಗಿದರೆ ಸಾಕು, ನೀವು ಈ ಬದುಕಿನಿಂದ ಸಂಪೂರ್ಣ ಬಿಡುಗಡೆ ಪಡೆಯುವಿರಿ ಮತ್ತು ಗೌರವಯುತ, ಜೀವನವನ್ನು ದೇವನಿಂದ ಪಡೆದುಕೊಳ್ಳುವಿರಿ.

ಯಹೋವನನು 8:36

36 ಆದುದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ..

ಮತ್ತಾಯನು 11:28-30
28 ಕಷ್ಟಪಡುವವರೇ ಮತ್ತು ಭಾರಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು. 29 ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತು ಕೊಳ್ಳಿರಿ; ಯಾಕಂದರೆ ನಾನು ಸಾತ್ವಿಕನೂ ದೀನ ಮನಸ್ಸುಳ್ಳವನೂ ಆಗಿರುವದರಿಂದ ನೀವು ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ. 30 ಯಾಕಂದರೆ ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ.”

 
ದೇವರೊಂದಿಗೆ ಸಂಬಂಧವನ್ನು ಹೊಂದುವುದು ಹೇಗೆ

ಹಿಂದೂ ಸಂಪನ್ಮೂಲಗಳು

ಕನ್ನಡ-Kannada

The Illusion of Pantheism

 

 

 

Holman QuickSource Guide to Christian Apologetics, copyright 2006 by Doug Powell, ”Reprinted and used by permission.”

Leave a Reply